ಬಾಗಲಕೋಟೆಯಲ್ಲಿ ಉತ್ತರ ಕನಾ೯ಟಕ ಪಕ್ಷ UKP ಸ್ಥಾಪನೆ ಕುರಿತು ಜನಾಭಿಪ್ರಾಯ ಸಂಗ್ರಹಣಾ ಅಭಿಯಾನದ ಕುರಿತು ಸುದ್ದಿಗೋಷ್ಠಿ ಮಾಡಿದೆವು. - ಉತ್ತರಕರ್ನಾಟಕ ಹೋರಾಟ ಸಮಿತಿ

Breaking

ಉತ್ತರಕರ್ನಾಟಕ ಹೋರಾಟ ಸಮಿತಿ

ಉತ್ತರಕರ್ನಾಟಕ ಹೋರಾಟ ಸಮಿತಿ

students

Post Top Ad

Responsive Ads Here

ಬಾಗಲಕೋಟೆಯಲ್ಲಿ ಉತ್ತರ ಕನಾ೯ಟಕ ಪಕ್ಷ UKP ಸ್ಥಾಪನೆ ಕುರಿತು ಜನಾಭಿಪ್ರಾಯ ಸಂಗ್ರಹಣಾ ಅಭಿಯಾನದ ಕುರಿತು ಸುದ್ದಿಗೋಷ್ಠಿ ಮಾಡಿದೆವು.




ಸುದ್ದಿಗೋಷ್ಠಿ.ದಿ:30-1-19. ಹಳೆ ಐಬಿ ಬಾಗಲಕೋಟ. ಪಕ್ಷ ಸ್ಥಾಪನೆಗೆ ಜನಾಭಿಪ್ರಾಯ ಸಂಗ್ರಹಣಾ ಅಭಿಯಾನ. ಇಂದು ಬಾಗಲಕೋಟೆಯಲ್ಲಿ ಉತ್ತರ ಕನಾ೯ಟಕ ಪಕ್ಷ UKP ಸ್ಥಾಪನೆ ಕುರಿತು ಜನಾಭಿಪ್ರಾಯ ಸಂಗ್ರಹಣಾ ಅಭಿಯಾನದ ಕುರಿತು ಸುದ್ದಿಗೋಷ್ಠಿ ಮಾಡಿದೆವು. ಉತ್ತರ ಕನಾ೯ಟಕದ 13 ಜಿಲ್ಲೆಗಳಾದ್ಯಂತ ಫೆಬ್ರುವರಿ 2 ರಿಂದ 28 ರ ವರೆಗೆ ಈ ಅಭಿಯಾನ ನಡೆಯಲಿದೆ. ಅಭಿಪ್ರಾಯವನ್ನಾಧರಿಸಿ ಮಾಚ್೯ 3 ಕ್ಕೆ ಪಕ್ಷ ಸ್ಥಾಪನೆ ಮಾಡುವುದೋ ಬೇಡವೋ ಎಂದು ತೀಮಾ೯ಣ ತೆಗೆದುಕೊಳ್ಳಲಾಗುವದು. 
ಸುದ್ದಿಗೋಷ್ಠಿಯಲ್ಲಿ...ಉಪಾಧ್ಯಕ್ಷರಾದ ಎ.ಎ.ದಂಡಿಯಾ, ಖಜಾಂಚಿ ನೀಲೇಶ ಬನ್ನೂರ, ಉತ್ತರ ಕನಾ೯ಟಕ ಮಾಜಿ ಸೈನಿಕರ ಘಟಕದ ಅಧ್ಯಕ್ಷ ಶ್ರೀಶಲ ಪಸಾರ, ಸಂಘಟನಾ ಕಾಯ೯ದಶಿ೯ಗಳಾದ ಪ್ರಕಾಶ ದೇಸಾಯಿ ಮತ್ತು ವಿಲೀನಕುಮಾರ ತಾರಿಹಾಳ, ಸಹಕಾಯ೯ದಶಿ೯ ಶ್ರೀಶೈಲ ರೇಶ್ಮಿ, ಬಾಗಲಕೋಟ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಸಿದ್ಧನಗೌಡಾ ಪಾಟೀಲ, ಬಾಗಲಕೋಟ ಜಿಲ್ಲಾ ಯುವ ಘಟಕದ ನೂತನ ಅಧ್ಯಕ್ಷ ಸಂದೀಪ ಉಕ್ಕಲಿ, ಧಾರವಾಡ ಜಿಲ್ಲಾ ಘಟಕದ ಮುಖಂಡ ಕಲ್ಮೇಶ ಜಯನಗೌಡರ, ಜಮಖಂಡಿ ತಾಲೂಕಾ ಘಟಕದ ಪ್ರಧಾನ ಕಾಯ೯ದಶಿ೯ ಬಸವರಾಜ ಶೆಟ್ಟಿ ಉಪಸ್ಥಿತರಿದ್ದರು.

Post Top Ad

Responsive Ads Here