ಪೋಲೀಸ್ ಅಧಿಕಾರಿಗಳಿಗೂ ತಾರತಮ್ಯ: - ಉತ್ತರಕರ್ನಾಟಕ ಹೋರಾಟ ಸಮಿತಿ

Breaking

ಉತ್ತರಕರ್ನಾಟಕ ಹೋರಾಟ ಸಮಿತಿ

ಉತ್ತರಕರ್ನಾಟಕ ಹೋರಾಟ ಸಮಿತಿ

students

Post Top Ad

Responsive Ads Here

ಪೋಲೀಸ್ ಅಧಿಕಾರಿಗಳಿಗೂ ತಾರತಮ್ಯ:


ಮುಧೋಳದ ಪಿಎಸ್ಐ, ಸಿಪಿಐ ಮತ್ತು ಜಮಖಂಡಿಯ ಡಿಎಸ್ಪಿ ಯವರಿಗೆ ಉತ್ತರ ಕನಾ೯ಟಕದ "ತಾರತಮ್ಯ" ಹಾಗೂ ಹೋರಾಟ ಸಮಿತಿಯ ಪರಿಚಯ ಪುಸ್ತಕ ನೀಡಿದೆವು.

ಉಕಹೋಸ ಮಾಜಿ ಸೈನಿಕರ ವಿಭಾಗದ ರಾಜ್ಯಾಧ್ಯಕ್ಷ ಶ್ರೀಶೈಲ ಪಸಾರ, ತಾಲೂಕಾ ರೈತ ಮೋಚಾ೯ ಅಧ್ಯಕ್ಷ ಮಲ್ಲನಗೌಡಾ ಪಾಟೀಲ, ಮುಧೋಳ ತಾಲೂಕಾ ಘಟಕದ ಅಧ್ಯಕ್ಷ ಪಾಂಡು ಗಣಿ, ಪ್ರಧಾನ ಕಾಯ೯ದಶಿ೯ ಶಿವು ತೇಲಿ, ಜಮಖಂಡಿ ತಾಲೂಕಾ ಘಟಕದ ಸಂಘಟನಾ ಕಾಯ೯ದಶಿ೯ ನೇಮಿನಾಥ ಪಡಸಲಗಿ ಜೊತೆಯಲ್ಲಿದ್ದಾರೆ.


Post Top Ad

Responsive Ads Here