ಕರವೇ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಪೋಲೀಸ್ ಅಧಿಕಾರಿಗಳಿಗೆ ಮನವಿ: - ಉತ್ತರಕರ್ನಾಟಕ ಹೋರಾಟ ಸಮಿತಿ

Breaking

ಉತ್ತರಕರ್ನಾಟಕ ಹೋರಾಟ ಸಮಿತಿ

ಉತ್ತರಕರ್ನಾಟಕ ಹೋರಾಟ ಸಮಿತಿ

students

Post Top Ad

Responsive Ads Here

ಕರವೇ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಪೋಲೀಸ್ ಅಧಿಕಾರಿಗಳಿಗೆ ಮನವಿ:ಜನೇವರಿ 1, ಉತ್ತರ ಕನಾ೯ಟಕ ರಾಜ್ಯೋತ್ಸವದ ನಿಮಿತ್ಯ ಮುಧೋಳ ದಲ್ಲಿ ಹಾರಿಸಲಾದ 
ಉತ್ತರ ಕನಾ೯ಟಕ ಧ್ವಜವನ್ನು ಕೆಳಗಿಳಿಸಿ ಸಮಿತಿ ಹಾಗೂ ಉತ್ತರ ಕನಾ೯ಟಕದ ಜನಾಭಿಪ್ರಾಯಕ್ಕೆ ಅವಮಾನ ಮಾಡಿದ ಹುಂಬ ಹೋರಾಟಗಾರರ, ದಕ್ಷಿಣ ಕನಾ೯ಟಕದ ನಾಯಕರ ಅಂಧಾಭಿಮಾನದ ಕರವೇ ಕಾಯ೯ಕತ೯ರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪಿಎಸ್ಐ, ಸಿಪಿಐ ಮತ್ತು ಡಿಎಸ್ಪಿ ಯವರಿಗೆ ಪಿಯ೯ದಿ ನೀಡಿದೆವು.

Post Top Ad

Responsive Ads Here