ಕಬ್ಬು ಬೆಳಗಾರರ ಹೋರಾಟಕ್ಕೆ ಉಕಹೋಸ ವತಿಯಿಂದ ಬೆಂಬಲಿಸಿ ಮಾತಾಡಿದೆ. - ಉತ್ತರಕರ್ನಾಟಕ ಹೋರಾಟ ಸಮಿತಿ

Breaking

ಉತ್ತರಕರ್ನಾಟಕ ಹೋರಾಟ ಸಮಿತಿ

ಉತ್ತರಕರ್ನಾಟಕ ಹೋರಾಟ ಸಮಿತಿ

students

Post Top Ad

Responsive Ads Here

ಕಬ್ಬು ಬೆಳಗಾರರ ಹೋರಾಟಕ್ಕೆ ಉಕಹೋಸ ವತಿಯಿಂದ ಬೆಂಬಲಿಸಿ ಮಾತಾಡಿದೆ.

ಕಬ್ಬು ಬೆಳಗಾರರ ಹೋರಾಟಕ್ಕೆ ಉಕಹೋಸ ವತಿಯಿಂದ ಬೆಂಬಲಿಸಿ ಮಾತಾಡಿದೆ.
ಬೀದಿ ಹೋರಾಟದ ಜೊತೆಗೆ ಕಾನೂನಾತ್ಮಕ ಹೋರಾಟ ಮಾಡಲು ವಿನಂತಿಸಿದೆ.
ಶಾಸಕ ಪಿ. ರಾಜೀವ, ರೈತ ಮುಖಂಡರಾದ ಬಸವಂತ ಕಾಂಬಳೆ,ಗಂಗಾಧರ ಮೇಟಿ, ಕಬ್ಬು ನಿಯಂತ್ರಣ ಮಂಡಳಿ ಸದಸ್ಯ ಸುಭಾಸ ಶಿರಬೂರ, ಮಹಾರಾಷ್ಟ್ರದ ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ಮುಖಂಡರುಗಳಾದ ಆದಿನಾಥ ಹೇಮಗಿರಿ, ರಾಜೇಂದ್ರ ಗಿಡ್ಡೆನ್ನವರ, ಕಬ್ಬು ಬೆಳೆಗಾರರ ಹೋರಾಟ ಸಮಿತಿ ಬಾಗಲಕೋಟ ಜಿಲ್ಲಾ ಅಧ್ಯಕ್ಷ ನಾಗರಾಜ ಸೋರಗಾವಿ ವೇದಿಕೆಯನ್ನುದ್ದೇಶಿಸಿ ಮಾತನಾಡಿದರು. ಪೂಜ್ಯ ನಿಜಗುಣದೇವರು ಸಾನಿಧ್ಯವಹಿಸಿದ್ದರು. ಕೆ.ಟಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

Post Top Ad

Responsive Ads Here