ಉಕ ಮುಖ್ಯಮಂತ್ರಿ ಎಂಬ ತಿರುಕನ ಕನಸು. - ಉತ್ತರಕರ್ನಾಟಕ ಹೋರಾಟ ಸಮಿತಿ

Breaking

ಉತ್ತರಕರ್ನಾಟಕ ಹೋರಾಟ ಸಮಿತಿ

ಉತ್ತರಕರ್ನಾಟಕ ಹೋರಾಟ ಸಮಿತಿ

students

Post Top Ad

Responsive Ads Here

ಉಕ ಮುಖ್ಯಮಂತ್ರಿ ಎಂಬ ತಿರುಕನ ಕನಸು.


ಜಗದೀಶ ಶೆಟ್ಟರವರ ಭೇಟಿ ನಂತರ ನನಗೆ ಈ ರೀತಿಯ ಹೋಲಿಕೆ ಮಾಡಿ ಮಾತಾಡುತ್ತಿದ್ದಾರೆ.
"ಕನಾ೯ಟಕದ ಮಾಜಿ ಮುಖ್ಯಮಂತ್ರಿಗಳಿಗೆ ಭೇಟಿಯಾದ ಉತ್ತರ ಕನಾ೯ಟಕದ ಭಾವಿ ಮುಖ್ಯ ಮಂತ್ರಿ" ಅಂಥಾ. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು.
ಆದರೆ ಇದು ತಿರುಕ ಕನಸಿನಂತಾದೀತು. ಪ್ರಾಮಾಣಿಕವಾಗಿ ಹೇಳುತ್ತೇನೆ ಇಂಥ ಆಶೆಗಳಿಗಾಗಿ ನಾನು ಈ ಹೋರಾಟ ಮಾಡುತ್ತಿಲ್ಲ. ನಮ್ಮ ಭಾಗದ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯ ಬೇಕೆ ಬೇಕು ಎಂಬುದು ನನ್ನ ವಿಚಾರ. ಈ ಹೋರಾಟದಿಂದ ನನಗೆ ಪ್ರತಿಫಲ ಸಿಗಬಹುದು ಸಿಗಲಿಕ್ಕಿಲ್ಲ. ಯಾವ ಕಾರಣಕ್ಕೂ ಈ ಹೋರಾಟ ನಿಲ್ಲದು. ಇದರಿಂದಾಗುವ ಕಷ್ಟ- ನಷ್ಟ, ನೋವು-ಅವಮಾನ ಎಲ್ಲದಕ್ಕೂ ಮಾನಸಿಕವಾಗಿ ಸಿದ್ಧನಾಗಿರುವೆ. ನಿಮ್ಮ ಬೆಂಬಲವೊಂದಿರೆ ಸಂಕಲ್ಪ ಸಾಕಾರಗೊಳ್ಳಲಿದೆ. ಜೈ ಉತ್ತರ ಕನಾ೯ಟಕ

Post Top Ad

Responsive Ads Here