ಪ್ರತ್ಯೇಕ ರಾಜ್ಯಕ್ಕಾಗಿ ಉತ್ತರ ಕನಾ೯ಟಕ ಬಂದ್. ಆಗಷ್ಟ 2, 2018. ಗುರುವಾರದಂದು. - ಉತ್ತರಕರ್ನಾಟಕ ಹೋರಾಟ ಸಮಿತಿ

Breaking

ಉತ್ತರಕರ್ನಾಟಕ ಹೋರಾಟ ಸಮಿತಿ

ಉತ್ತರಕರ್ನಾಟಕ ಹೋರಾಟ ಸಮಿತಿ

students

Post Top Ad

Responsive Ads Here

ಪ್ರತ್ಯೇಕ ರಾಜ್ಯಕ್ಕಾಗಿ ಉತ್ತರ ಕನಾ೯ಟಕ ಬಂದ್. ಆಗಷ್ಟ 2, 2018. ಗುರುವಾರದಂದು.

ಪ್ರತ್ಯೇಕ ರಾಜ್ಯಕ್ಕಾಗಿ ಉತ್ತರ ಕನಾ೯ಟಕ ಬಂದ್.
ಆಗಷ್ಟ 2, 2018. ಗುರುವಾರದಂದು.
ನಾವೆಲ್ಲ ಸಿದ್ಧರಾಗಿ ನಿಂತರೆ ಪ್ರತ್ಯೇಕ ರಾಜ್ಯ ಪಕ್ಕಾ.....!!!!
ಉತ್ತರ ಕನಾ೯ಟಕ ಹೋರಾಟ ಸಮಿತಿಯೊಂದಿಗೆ ನಿರಂತರ ಸಂಪಕ೯ದಲ್ಲಿದ್ದು ಹೋರಾಟಕ್ಕೆ ಸಹಕರಿಸುತ್ತಿರುವ ಉತ್ತರ ಕನಾ೯ಟಕ ಹೆಸರಿನ ಸಂಘಟನೆಗಳು ಮತ್ತು ಮುಖ್ಯಸ್ಥರಿಗೆ ಧನ್ಯವಾದಗಳು.
1) ಉತ್ತರ ಕನಾ೯ಟಕ ಅನುದಾನ ರಹಿತ ಶಾಲೆಗಳ ಒಕ್ಕೂಟ, ಹುಬ್ಬಳ್ಳಿ: ಅರವಿಂದ ಮೇಟಿ
2) ಉತ್ತರ ಕನಾ೯ಟಕ ವಿಕಾಸ ವೇದಿಕೆ, ಬೆಳಗಾವಿ : ಅಶೋಕ ಪೂಜಾರಿ
3) ಉಕ ರೈತ ಸಂಘ, ರಾಮದುಗ೯: ಬಸವರಾಜ ಕರಿಗಾರ
4) ಉಕ ಕಟ್ಟಡ ಕಾಮಿ೯ಕರ ಸಂಘ, ಮುಧೋಳ: ಹಣಮಂತ ಸಿಂಧೆ
5) ಉಕ ಪದವೀಧರರ ಸಂಘ, ಗದಗ: ಕಿರಣ ಮುಂಡರಗಿ
6) ಉಕ ಅನುದಾನ ರಹಿತ ಶಾಲಾ ಶಿಕ್ಷಕರ ಸಂಘ, ವಿಜಯಪುರ: ಪ್ರಕಾಶ ಕುಪ್ಪಸದ
7) ಉಕ ಪರಿವತ೯ನಾ ಸಮುದಾಯ, ನವಲಗುಂದ: ಮೈಬುಸಾಬ ಯರಗುಪ್ಪಿ
8) ಉಕ ಜೈನ ಮಹಾ ಸಂಘ, ಹುಬ್ಬಳ್ಳಿ: ಬಸನಗೌಡಾ ಪಾಟೀಲ
9) ಉತ್ತರ ಕನಾ೯ಟಕ ಕೂಗು, ಬೀದರ: ದೇಶಪಾಂಡೆ
10) ಉತ್ತರ ಕನಾ೯ಟಕ ಜನಶಕ್ತಿ ಸೇನಾ,ಹುಬ್ಬಳ್ಳಿ: ಶಂಕರ ಶೇಟ್
11) ಉಕ ಚಲನಚಿತ್ರ ವಾಣಿಜ್ಯ ಮಂಡಳಿ, ಹುಬ್ಬಳ್ಳಿ: ಶಂಕರ ಸುಗತೆ
12) ಉಕ ಗುತ್ತಿಗೆದಾರರ ಸಂಘ, ಹಾವೇರಿ: ಬಸವರಾಜ ಪಾಟೀಲ
13) ಉಕ ಶಾಮಿಯಾನ ಮಾಲಿಕರ ಸಂಘ, ಹಾವೇರಿ: ಚೆನ್ನಯ್ಯಾ ಕಲ್ಮಠ
14) ಉಕ ಪ್ರತ್ಯೇಕರಾಜ್ಯ ಹೋರಾಟ ಸಮಿತಿ: ಎಂ.ಎಸ್.ಪಾಟೀಲ ನರಿಬೋಳ
15) ಉಕ ಅಟೋ ಚಾಲಕರ ಸಂಘ,ಬೈಲಹೊಂಗಲ: ರಫೀಕ್ ಬಡೆಗಾರ
16) ಉಕ ಅಂಗವಿಕಲರ ಒಕ್ಕೂಟ,ಹುನಗುಂದ: ಸಂಗಮೇಶ ಭಾವಿಕಟ್ಟಿ
17) ಉಕ ಮಾಹಿತಿ ಹಕ್ಕು ಹೋರಾಟಗಾರರ ಸಂಘ,ಜಮಖಂಡಿ: ಬಿ.ಎಸ್.ಮಠಪತಿ
18) ಉಕ ಸಾಹಿತಿಗಳ ಸಂಘ,ಬಾಗಲಕೋಟ: ಡಾ. ವಂಶಾಂಕೃತಮಠ
19) ಉಕ ಕಲಾವಿದರ ವೇದಿಕೆ,ಬಾಗಲಕೋಟ: ಡಾ. ಬಸವರಾಜ ಗವಿಮಠ
20) ಉಕ ಯುವ ಶಕ್ತಿ ಸಂಘ,ಅಥಣಿ: ಮಿಥೇಶ ಪಟ್ಟಣ
21) ಉಕ ರಕ್ಷಣಾ ವೇದಿಕ,ಯಾದಗಿರಿ :
ಡಾ. ಶರಣು ಗದ್ದುಗೆ
22) ಉಕ ಸಮಗ್ರ ಅಭಿವೃದ್ಧಿ ಸಂಘ,ಧಾರವಾಡ: ವಿಠ್ಠಲ ಕುಂಬಾರ
23) ಉಕ ಸಂಘ, ಬೆಂಗಳೂರು:
24) ಉಕ ನವ ನಿಮಾ೯ಣ ವೇದಿಕೆ, ಬೆಂಗಳೂರು: ಮೇಟಿ
25) ಉಕ ಹಿತ ಸಂವಧ೯ಕ ಸಮಿತಿ,ಹುಬ್ಬಳ್ಳಿ: ನಂದಕುಮಾರ ನಾಯ್ಡು

Post Top Ad

Responsive Ads Here