ಉತ್ತರಕರ್ನಾಟಕ ಹಿತಕ್ಕಾಗಿ ಜನಸಾಮಾನ್ಯರ ಪಕ್ಷ ಸ್ಥಾಪನೆ: ಜನೆವರಿ ೧೪ ಕ್ಕೆ ಅಧಿಕೃತ ಘೋಷಣೆ - ಉತ್ತರಕರ್ನಾಟಕ ಹೋರಾಟ ಸಮಿತಿ

Breaking

ಉತ್ತರಕರ್ನಾಟಕ ಹೋರಾಟ ಸಮಿತಿ

ಉತ್ತರಕರ್ನಾಟಕ ಹೋರಾಟ ಸಮಿತಿ

students

Post Top Ad

Responsive Ads Here

ಉತ್ತರಕರ್ನಾಟಕ ಹಿತಕ್ಕಾಗಿ ಜನಸಾಮಾನ್ಯರ ಪಕ್ಷ ಸ್ಥಾಪನೆ: ಜನೆವರಿ ೧೪ ಕ್ಕೆ ಅಧಿಕೃತ ಘೋಷಣೆಉತ್ತರಕರ್ನಾಟಕ ಹಿತಕ್ಕಾಗಿ ಜನಸಾಮಾನ್ಯರ ಪಕ್ಷ ಸ್ಥಾಪನೆ:  ಜನೆವರಿ ೧೪ ಕ್ಕೆ ಅಧಿಕೃತ ಘೋಷಣೆ :
ಜನಸಾಮಾನ್ಯರ ವೇದಿಕೆಯ ಅಧ್ಯಕ್ಷರಾದ  ಡಾ.ಅಯ್ಯಪ್ಪಾ ಅವರ ನೇತೃತ್ವದಲ್ಲಿ ಜನಸಾಮಾನ್ಯರ ಪಕ್ಷ ಸ್ಥಾಪನೆಯ ನಿಣ೯ಯ ತೆಗೆದುಕೊಳ್ಳಲಾಗಿದೆ. ದಿ: 15-12-17 ರಂದು ಬೆಂಗಳೂರಿನ ಟೌನ್ ಹಾಲ್ನಲ್ಲಿ ನಡೆದ ಉತ್ತರ ಕನಾ೯ಟಕದ ಕುರಿತು ಪ್ರಾದೇಶಿಕ ಅಸಮತೋಲನ, ಕಳಸಾ ಬಂಡೂರಿ-ಮಹದಾಯಿ ಕುರಿತ ನಿಣಾ೯ಯಕ ಸಮಾವೇಶದಲ್ಲಿ ಪಕ್ಷ ಸ್ಥಾಪನೆಯ ತೀಮಾ೦ಣ ತೆಗೆದುಕೊಳ್ಳಲಾಯಿತು. 

Post Top Ad

Responsive Ads Here